See also 2zigzag  3zigzag  4zigzag
1zigzag ಸಿಗ್‍ಸ್ಯಾಗ್‍
ಗುಣವಾಚಕ

ಪರ್ಯಾಯವಾಗಿ ಎಡಬಲ ಮುರವುಗಳುಳ್ಳ; ವಂಕಿವಂಕಿಯಾದ; ಸೊಟ್ಟಪಟ್ಟನಾದ; ಅಂಕುಡೊಂಕುಗಳಿರುವ: a zigzag road ಅಂಕುಡೊಂಕು ರಸ್ತೆ.

See also 1zigzag  3zigzag  4zigzag
2zigzag ಸಿಗ್‍ಸ್ಯಾಗ್‍
ಕ್ರಿಯಾವಿಶೇಷಣ

ಅಂಕುಡೊಂಕಾಗಿ; ವಂಕಿವಂಕಿಯಾಗಿ; ಸೊಟ್ಟಪಟ್ಟನಾಗಿ ತಿರುಗಿ.

See also 1zigzag  2zigzag  4zigzag
3zigzag ಸಿಗ್‍ಸ್ಯಾಗ್‍
ನಾಮವಾಚಕ
  1. (ಅನೇಕವೇಳೆ ಬಹುವಚನದಲ್ಲಿ) ವಂಕಿವಂಕಿ ತಿರುವು.
  2. ಅಂಕುಡೊಂಕು; ತಿರುವು ಮುರುವು – ರೇಖೆ ಯಾ ಹಾದಿ; (ಮುಖ್ಯವಾಗಿ ಕಡಿದಾದ ಬೆಟ್ಟ ಹತ್ತುವಾಗ, ರಸ್ತೆ ಏರುವಾಗ) ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ತಿರುಗುತ್ತಾ ಹೋಗುವ ರಸ್ತೆ.
See also 1zigzag  2zigzag  3zigzag
4zigzag ಸಿಗ್‍ಸ್ಯಾಗ್‍
ಅಕರ್ಮಕ ಕ್ರಿಯಾಪದ

(ಭೂತರೂಪ & ಭೂತಕೃದಂತ zigzagged; ವರ್ತಮಾನ ಕೃದಂತ zigzagging).

ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ತಿರುಗು; ವಂಕಿವಂಕಿಯಾಗಿ ಚಲಿಸು; ಸೊಟ್ಟಪಟ್ಟನಾಗಿ ಹೋಗು; ಅಂಕುಡೊಂಕಾಗಿ ಚಲಿಸುತ್ತ ಮುಂದುವರಿ, ಸಾಗು.