ziggurat ಸಿಗರ್ಯಾಟ್‍
ನಾಮವಾಚಕ

ಹಂತಗೋಪುರದ ದೇವಾಲಯ; ಒಂದರ ಮೇಲೊಂದರಂತೆ ಪಿರಮಿಡ್ಡಿನಾಕಾರದಲ್ಲಿ ಏರುತ್ತ ಹೋಗುವ ತಾರಸಿಗಳುಳ್ಳ, ಪುರಾತನ ಮೆಸಪೊಟೇಮಿಯದ ದೇವಾಲಯ. Figure: ziggurat