zeroth ಸಿಅರೋತ್‍
ಗುಣವಾಚಕ

ಸೊನ್ನೆಯ; ಸಂಖ್ಯಾಶ್ರೇಣಿಯಲ್ಲಿ ಒಂದನೆಯದಕ್ಕಿಂತ ಹಿಂದಿನ; ಒಂದು ಸಾಲಿನಲ್ಲಿ ಮೊದಲನೆಯದು ಎಂದು ಭಾವಿಸಿರುವುದಕ್ಕಿಂತ ಹಿಂದಿನ.