zephyr ಸೆಫರ್‍
ನಾಮವಾಚಕ
  1. (ಸಾಹಿತ್ಯಕ) ಮಂದಮಾರುತ; ಮೆಲುಗಾಳಿ; ಮಂದಾನಿಲ.
  2. (ಓಟ, ಈಜು, ದೋಣಿಪಂದ್ಯ, ಮೊದಲಾದವುಗಳ ವ್ಯಾಯಾಮಗಾರನ) ತೆಳು ಜಾಲರಿ ಅಂಗಿ.
  3. ಹಲವು ಬಗೆಯ ನವಿರಾದ ಹತ್ತಿಯ ಬಟ್ಟೆ.