zenith ಸೆ(ಸೀ)ನಿತ್‍
ನಾಮವಾಚಕ
  1. ಖಮಧ್ಯ; ವೀಕ್ಷಕನ ನೆತ್ತಿಯ ನೇರಕ್ಕಿರುವ ಖಗೋಳಬಿಂದು.
  2. (ಅಧಿಕಾರ, ಏಳಿಗೆ, ಉಚ್ಛ್ರಾಯ, ಮೊದಲಾದವುಗಳ) ಶಿಖರ; ತುತ್ತತುದಿ: is at his zenith ಅವನು ಏಳಿಗೆಯ ಶಿಖರದಲ್ಲಿದ್ದಾನೆ.