zenana ಸಿನಾನ
ನಾಮವಾಚಕ

ಜನಾನ; ಪೆಂಡವಾಸ; ಅಂತಃಪುರ; (ಇಂಡಿಯಾ, ಇರಾನ್‍, ಮೊದಲಾದ ದೇಶಗಳಲ್ಲಿ, ಪರದಾ ಪದ್ಧತಿಯ ಶ್ರೀಮಂತರ ಮನೆಗಳಲ್ಲಿ) ಹೆಂಗಸರಿರುವ ಭಾಗ.

ಪದಗುಚ್ಛ

zenana mission (ಚರಿತ್ರೆ) ಜನಾನ – ನಿಯೋಗ, ಮಂಡಲಿ; ವೈದ್ಯಕೀಯ ಮತ್ತಿತರ ಸುಧಾರಣೆಗಳನ್ನು ಕುರಿತು ಪ್ರಚಾರ ಮಾಡಲು ಹೆಂಗಸರು ನಾನಾಗಳಿಗೆ ಹೋಗುತ್ತಿದ್ದ ಪ್ರಚಾರಕ ಮಂಡಲಿ.