zemindar ಸಿ(ಸ)ಮಿನ್ದಾರ್‍
ನಾಮವಾಚಕ

ಜಮೀನುದಾರ:

  1. (ಚರಿತ್ರೆ) (ಮೊಗಲರ ಕಾಲದಲ್ಲಿ) ಜಿಲ್ಲಾಧಿಕಾರಿ.
  2. ಬ್ರಿಟಿಷ್‍ ಸರ್ಕಾರಕ್ಕೆ ಜಮೀನು ಕಂದಾಯ ಕೊಡುತ್ತಿದ್ದ ಜಮೀನು ಮಾಲೀಕರು.