See also 2zebra
1zebra ಸೆ(ಸೀ)ಬ್ರ
ನಾಮವಾಚಕ

ಜೀಬ್ರ; ಕುದುರೆ ಮತ್ತು ಕತ್ತೆಗಳಂಥ, ಮೈಮೇಲೆ ಬಿಳಿ ಮತ್ತು ಕಪ್ಪು ಪಟ್ಟೆಗಳಿರುವ ಚತುಷ್ಪಾದಿ. Figure: zebra

See also 1zebra
2zebra ಸೆ(ಸೀ)ಬ್ರ
ಗುಣವಾಚಕ

ಜೀಬ್ರಪಟ್ಟೆಯ; ಒಂದಾದ ಮೇಲೆ ಒಂದರಂತೆ ಕಪ್ಪು ಮತ್ತು ಬಿಳಿ ಪಟ್ಟೆಗಳು ಬರುವ.