zealot ಸೆಲಟ್‍
ನಾಮವಾಚಕ
  1. ಹಟೋತ್ಸಾಹಿ; ಛಲವಾದಿ; ಅತ್ಯಭಿಮಾನಿ.
  2. (ಮತ, ಶ್ರದ್ಧೆ, ಮೊದಲಾದವುಗಳಲ್ಲಿ) ಕಟ್ಟಾ ಶ್ರದ್ಧಾಳು; ದುರಭಿಮಾನಿ.
  3. (Zealot) (ಚರಿತ್ರೆ) ಕ್ರಿಸ್ತಶಕ 70ರವರೆಗೆ ರೋಮನ್ನರನ್ನು ವಿರೋಧಿಸುತ್ತಾ, ಜಾಗತಿಕ ಯೆಹೂದಿ ಧರ್ಮಸ್ಥಾಪನೆಗಾಗಿ ಹೋರಾಡುತ್ತಿದ್ದ ಒಂದು ಯೆಹೂದಿ ಪಂಥ.