zariba ಸರೀಬ
ನಾಮವಾಚಕ
  1. (ಸೂಡಾನ್‍ ಮೊದಲಾದ ಪ್ರದೇಶಗಳಲ್ಲಿ ಶಿಬಿರ, ಹಳ್ಳಿ, ಮೊದಲಾದವುಗಳ ರಕ್ಷಣೆಗಾಗಿ ಹಾಕುವ) ದಸಿಬೇಲಿ; ಸುತ್ತುಬೇಲಿ.
  2. ನಿಯಂತ್ರಣ; ಕಟ್ಟುಪಾಡು; ನಿಯಂತ್ರಣದಲ್ಲಿಡುವ ಪ್ರಭಾವ.