zappy ಸ್ಯಾಪಿ
ಗುಣವಾಚಕ

( ತರರೂಪ zappier, ತಮರೂಪ zappiest). (ಆಡುಮಾತು)

  1. ವೀರ್ಯವತ್ತಾದ; ಉತ್ಸಾಹಪೂರ್ಣವಾದ.
  2. ಆಕರ್ಷಕ; ಗಮನ ಸೆಳೆಯುವ.