zapateado ಸ್ಯಾಪಟಿಆಡೋ
ನಾಮವಾಚಕ

(ಬಹುವಚನ zapateados).

  1. (ತಾಳಬದ್ಧವಾಗಿ ಕಾಲನ್ನು ನೆಲಕ್ಕೆ ಕುಟ್ಟುತ್ತಾ ನಡೆಸುವ) ಸ್ಪೇನಿನ ಜಿಪ್ಸಿ ನೃತ್ಯ.
  2. ಹಾಗೆ ಕುಣಿಯುವ ತಂತ್ರ ಯಾ ಕ್ರಿಯೆ.