zabaglione ಸಾಬಾಲ್ಯೋನೇ
ನಾಮವಾಚಕ

ಮೊಟ್ಟೆಲೋಳೆಯನ್ನು ಕಡೆದು ಬಿಸಿಮಾಡಿ ಸಕ್ಕರೆ, (ಮುಖ್ಯವಾಗಿ ಮಾರ್ಸಲಾ) ಮದ್ಯಗಳನ್ನು ಬೆರೆಸಿ ಮಾಡುವ ಇಟಲಿಯ ಸಿಹಿತಿಂಡಿ.