yuppy ಯಪಿ
ನಾಮವಾಚಕ

(ಬಹುವಚನ yuppies).

(ಆಡುಮಾತು) (ಹೀನಾರ್ಥಕ ಪ್ರಯೋಗ) ನಗರದಲ್ಲಿ ಕೆಲಸ ಮಾಡುತ್ತಿರುವ ಮಧ್ಯಮ ವರ್ಗದ, ವೃತ್ತಿನಿರತ ತರುಣ.