youth hostel
ನಾಮವಾಚಕ

ಯುವಜನರ ಪ್ರವಾಸಿ ಮಂದಿರ; ಯುವಕ ಹಾಸ್ಟೆಲು; ಮುಖ್ಯವಾಗಿ ತರುಣ ವಿಹಾರಾರ್ಥಿಗಳು ಅಲ್ಪ ಖರ್ಚಿನಲ್ಲಿ ರಾತ್ರಿಹೊತ್ತು ತಂಗಲು ಕಟ್ಟಿರುವ ಸ್ಥಳ, ಭವನ.