yolk-bag ಯೋಕ್‍ಬ್ಯಾಗ್‍
ನಾಮವಾಚಕ

ಹಳದಿಬಂಡಾರ – ಕೋಶ, ಚೀಲ; ಮೊಟ್ಟೆಯ ಹಳದಿಲೋಳೆಯನ್ನು ಸುತ್ತುವರಿದಿರುವ ಕೋಶ.