yoicks ಯಾಇಕ್ಸ್‍
ಭಾವಸೂಚಕ ಅವ್ಯಯ

ನರಿ ಬೇಟೆಯಾಡುವವರು ನಾಯಿಗಳನ್ನು ಪ್ರಚೋದಿಸಲು ಬಳಸುವ ‘ಯಾಯಿಕ್ಸ್‍’ ಎಂಬ ಕರೆ, ಕೂಗು.