See also 2yodel
1yodel ಯೋಡ(ಡ್‍)ಲ್‍
ಸಕರ್ಮಕ ಕ್ರಿಯಾಪದ

[ಭೂತರೂಪ & ಭೂತಕೃದಂತ yodelled (ಅಮೆರಿಕನ್‍ ಪ್ರಯೋಗ yodeled); ವರ್ತಮಾನ ಕೃದಂತ yodelling, (ಅಮೆರಿಕನ್‍ ಪ್ರಯೋಗ yodeling)].

(ಸ್ವಿಟ’ರ್ಲೆಂಡಿನ ಪರ್ವತವಾಸಿಗಳಂತೆ) ಸ್ವಾಭಾವಿಕ ದನಿಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ಆಗಾಗ ಕೀರಲು ದನಿಗೆ ಬದಲಾಯಿಸಿ ಕೊಂಡು ಹಾಡಿ ಪುನಃ ಸ್ವಾಭಾವಿಕ ದನಿಗೆ ಬದಲಾಯಿಸಿಕೊಂಡು ಹಾಡು ( ಅಕರ್ಮಕ ಕ್ರಿಯಾಪದ ಸಹ).

See also 1yodel
2yodel ಯೋಡ(ಡ್‍)ಲ್‍
ನಾಮವಾಚಕ

ಸ್ವಾಭಾವಿಕ ದನಿ ಮತ್ತು ಕೀರಲು ದನಿಗಳನ್ನು ಪರ್ಯಾಯವಾಗಿ ಹಾಡುವುದು ಯಾ ಕೂಗುವುದು.