ylang-ylang ಈಲ್ಯಾಂಗ್‍ಈಲ್ಯಾಂಗ್‍
ನಾಮವಾಚಕ

ಈಲ್ಯಾಂಗ್‍ಈಲ್ಯಾಂಗ್‍:

  1. ಸುಗಂಧದ್ರವ್ಯ ಸಾರ ಇಳಿಸಬಹುದಾದ ಹಳದಿ ಹೂಗಳಿರುವ, ಕನಾಂಗ ಓಡರಟ ಕುಲದ, ಮಲೇಷಿಯಾದ ಮರ.
  2. ಈಲ್ಯಾಂಗ್‍ ಈಲ್ಯಾಂಗ್‍ ಎಂಬ ಸುಗಂಧ ದ್ರವ್ಯ.