yellow-belly ಯೆಲೋಬೆಲಿ
ನಾಮವಾಚಕ
  1. ಹೇಡಿ; ಅಂಜುಕುಳಿ.
  2. (ಹಳದಿ ಬಣ್ಣದ ಕೆಳಭಾಗವಿರುವ) ಹಲವಾರು ಬಗೆಯ ಮೀನುಗಳಲ್ಲೊಂದು.