yellow peril
ನಾಮವಾಚಕ

ಪೀತ ಪೀಡೆ; ಏಷ್ಯಾದ ಜನರಿಂದ, (ಮುಖ್ಯವಾಗಿ ಚೀನೀಯರಿಂದ) ಒದಗಬಹುದೆಂದು ಭಾವಿಸಲಾದ ರಾಜಕೀಯ ಯಾ ಸೈನಿಕ ಭಯ, ಅಪಾಯ.