yeast ಯೀಸ್ಟ್‍
ನಾಮವಾಚಕ
  1. ಮಂಡ; ಕಿಣ್ವ; ಹುದುಗು.
  2. ಹುದುಗಿನ ಪುಡಿ.
  3. ಕಸಿಮಾಡುವುದರಿಂದ ಯಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣುಜೀವಿ ಬಊಷ್ಟುಗಳಲ್ಲೊಂದು.
ಪದಗುಚ್ಛ
  1. yeast cake ಕಿಣ್ವದಿಂದ ಉಬ್ಬಿ, ಹಗುರವಾಗುವ ಕೇಕು.
  2. yeast pastry ಹುದುಗುಹಾಕಿ ಬೇಯಿಸಿದ ಭಕ್ಷ ಗಳು.