yearn ಯರ್ನ್‍
ಅಕರ್ಮಕ ಕ್ರಿಯಾಪದ
  1. (ಕರುಣೆ, ಪ್ರೀತಿ, ವಿಶ್ವಾಸ, ಮೊದಲಾದವುಗಳಿಗಾಗಿ) ಹಂಬಲಿಸು; ಹಾತೊರೆ; ಆಶಿಸು: yearning for rest ವಿಶ್ರಾಂತಿಗೋಸ್ಕರ ಹಾತೊರೆಯುತ್ತಾ.
  2. ಮರುಗು; ಅನುಕಂಪದಿಂದ ಕೂಡಿರು; ಮೃದುಮನಸ್ಕನಾಗು.