yean ಯೀನ್‍
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

(ಕುರಿಯ ಯಾ ಆಡಿನ ವಿಷಯದಲ್ಲಿ) ಈನು; ಮರಿ ಹಾಕು (ಅಕರ್ಮಕ ಕ್ರಿಯಾಪದ ಸಹ).