See also 2yea
1yea ಯೇ
ಕ್ರಿಯಾವಿಶೇಷಣ
  1. ಹೌದು: let your communication be yea ನೀನು ಹೇಳಿದ್ದು ಹೌದಾಗಲಿ.
  2. ನಿಜವಾಗಿಯೂ: ready, yea eager ನಿಜವಾಗಿಯೂ ಉತ್ಸುಕ.
ಪದಗುಚ್ಛ

yea, yea, nay, nay (ಪ್ರಮಾಣದ ಮಾತುಗಳನ್ನು ಬೆಳೆಸದೆ) ಹೌದೆನ್ನು ಯಾ ಇಲ್ಲವೆನ್ನು; ಹೌದು, ಹೌದು, ಇಲ್ಲ, ಇಲ್ಲ

See also 1yea
2yea ಯೇ
ನಾಮವಾಚಕ

‘ಹೌದು’ ಎಂಬ ಶಬ್ದ.

ಪದಗುಚ್ಛ
  1. yea and nay = $^1$shilly-shally.
  2. yeas and nays
    1. ಹೌದು ಇಲ್ಲಗಳು; ಬೇಕು ಬೇಡಗಳು.
    2. ಹೌದೆನ್ನುವ ಮತ್ತು ಇಲ್ಲವೆನ್ನುವ, ಆಗಲಿ ಬೇಡ ಎನ್ನುವ – ಅಭಿಮತಗಳು, ಓಟುಗಳು.