yaws ಯಾಸ್‍
ನಾಮವಾಚಕ

(ಬಹುವಚನ) (ಸಾಮಾನ್ಯವಾಗಿ ಏಕವಚನವಾಗಿ ಬಳಕೆ) (ಉಷ್ಣದೇಶಗಳಲ್ಲಿ) ಕೆಂಪು ಗುಳ್ಳೆಗಳೇಳುವ ಒಂದು ರೀತಿಯ ಚರ್ಮದ ಅಂಟುರೋಗ.