See also 2yawp
1yawp ಯಾಪ್‍
ನಾಮವಾಚಕ
  1. ಕರ್ಕಶ ಯಾ ಗೊಗ್ಗರು ದನಿಯ ಕೂಗು.
  2. ಅಸಂಬದ್ಧವಾದ, ಪೆದ್ದು ಮಾತು.
See also 1yawp
2yawp ಯಾಪ್‍
ಅಕರ್ಮಕ ಕ್ರಿಯಾಪದ
  1. ಕರ್ಕಶ ಯಾ ಗೊಗ್ಗರು ದನಿಯಲ್ಲಿ – ಕೂಗು, ಕಿರಿಚು, ಅರಚು.
  2. ಅಸಂಬದ್ಧವಾಗಿ ಮಾತನಾಡು.