yawningly ಯಾನಿಂಗ್‍ಲಿ
ಕ್ರಿಯಾವಿಶೇಷಣ
  1. (ಕಂದಕ ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಾಯಿಬಿಟ್ಟು, ತೆರೆದು.
  2. (ಬೇಸರ ಯಾ ಆಯಾಸದಿಂದ) ಆಕಳಿಸುತ್ತಾ.