yarran ಯ್ಯಾರನ್‍
ನಾಮವಾಚಕ

ಯ್ಯಾರನ್‍ ಮರ; ಆಸ್ಟ್ರೇಲಿಯದ ಹಲವಾರು ಅಕೇಷಿಯ ಮರಗಳಲ್ಲಿ, ಮುಖ್ಯವಾಗಿ ಅಕೇಷಿಯ ಹೋಮಲಾಫಿಲ ಕುಲದ, ಸುವಾಸನೆ ಬೀರುವ ದಾರುವುಳ್ಳ, ಬೇಲಿ ನೆಡಲು, ಸೌದೆ ಮೊದಲಾದವುಗಳಿಗೆ ಬಳಸುವ, ಜಾಲಿಮರದಂಥ ಒಂದು ಚಿಕ್ಕ ಮರ.