See also 2yarn
1yarn ಯಾರ್ನ್‍
ನಾಮವಾಚಕ
  1. (ನೆಯ್ಗೆ, ಹೆಣಿಗೆ, ಹಗ್ಗ, ಮೊದಲಾದವುಗಳಿಗಾಗಿ ನೂತ) ನೂಲುಹುರಿ.
  2. (ಆಡುಮಾತು) ಕಟ್ಟುಕಥೆ; ದಂತಕಥೆ; ಕಟ್ಟೆಪುರಾಣ; ಗೊತ್ತುಗುರಿಯಿಲ್ಲದೆ ಸಾಗುವ ದೀರ್ಘ ಮಾತು, ಹರಟೆ, ಕಥೆ ಯಾ ನಿರೂಪಣೆ.
ಪದಗುಚ್ಛ

spin a yarn ಕಥೆ – ಕಟ್ಟಿ ಹೇಳು, ಹೊಸೆ.

See also 1yarn
2yarn ಯಾರ್ನ್‍
ಅಕರ್ಮಕ ಕ್ರಿಯಾಪದ

(ಆಡುಮಾತು) ಕಥೆ ಹೆಣೆ; ಕಟ್ಟೆಪುರಾಣ ಹೊಡೆ.