yardstick ಯಾರ್ಡ್‍ಸ್ಟಿಕ್‍
ನಾಮವಾಚಕ
  1. ಗಜಕಡ್ಡಿ; ಸಾಮಾನ್ಯವಾಗಿ ಅಂಗುಲ ಮೊದಲಾದವುಗಳಾಗಿ ವಿಭಾಗಿಸಿದ, ಒಂದು ಗಜ ಉದ್ದದ ಅಳತೆಕಡ್ಡಿ.
  2. ಅಳತೆಗೋಲು; ಹೋಲಿಕೆಗಾಗಿ ಬಳಸುವ ಮಾನದಂಡ.