yam ಯ್ಯಾಮ್‍
ನಾಮವಾಚಕ
  1. ಮುಳ್ಳು, ಮುಡಿ – ಗೆಣಸು(ಗೆಡ್ಡೆ):
    1. ಡಯಸ್ಕೋರಿಯ ಕುಲದ, ಉಷ್ಣವಲಯದ ಯಾವುದೇ ಬಳ್ಳಿ.
    2. ಹಿಟ್ಟುಹಿಟ್ಟಾಗಿರುವ, ತಿನ್ನಬಲ್ಲ ಇದರ ಗೆಡ್ಡೆ.
  2. (ಅಮೆರಿಕನ್‍ ಪ್ರಯೋಗ) (ಸಿಹಿ) ಗೆಣಸು.