See also 2yacht
1yacht ಯಾಟ್‍
ನಾಮವಾಚಕ
  1. ಓಡುದೋಣಿ; ಮುಖ್ಯವಾಗಿ ಪಂದ್ಯದ, ವೇಗದ ಹಗುರ ದೋಣಿ.
  2. (ಮರಳು, ಹಿಮಗಡ್ಡೆ, ಮೊದಲಾದವುಗಳ ಮೇಲೆ ಸಂಚರಿಸಬಲ್ಲ ಅಂಥ) ಓಡುದೋಣಿ.
  3. (ಹುಟ್ಟುಗಳಿಂದಲ್ಲದೆ ಹಾಯಿ, ಆವಿ, ವಿದ್ಯುಚ್ಫಕ್ತಿ, ಮೊದಲಾದ ಚಾಲಕಶಕ್ತಿಗಳಿಂದ ನಡೆಯುವ) ಕ್ರೀಡಾನೌಕೆ; ವಿಹಾರ ದೋಣಿ.
See also 1yacht
2yacht ಯ್ಯಾಟ್‍
ಅಕರ್ಮಕ ಕ್ರಿಯಾಪದ
  1. ನೌಕಾಪಂದ್ಯವಾಡು.
  2. ವಿಹಾರದೋಣಿಯಲ್ಲಿ ವಿಹರಿಸು.