yabby ಯ್ಯಾಬಿ
ನಾಮವಾಚಕ

(ಬಹುವಚನ yabbies). (ಆಸ್ಟ್ರೇಲಿಯ) ಯಾಬಿ:

  1. ಎರೆನಳ್ಳಿ; ಎರೆಯಾಗಿ ಬಳಸುವ, ಮುಖ್ಯವಾಗಿ ಚೆರಾಕ್ಸ್‍ ಕುಲದ, ಸಿಹಿನೀರಿನ ಚಿಕ್ಕ ಮುಳ್ಳುನಳ್ಳಿ.
  2. ಕಡಲ ಪ್ರಾನು; ಅನೇಕವೇಳೆ ಎರೆಯಾಗಿ ಬಳಸುವ, ಕಲಿಯನಸ ಆಸ್ಟ್ರೇಲಿಯಿನ್ಸಿಸ್‍ ಕುಲದ, ಕಡಲ ವಲ್ಕವಂತ ಜೀವಿ.