xystus ಸಿಸ್ಟಸ್‍
ನಾಮವಾಚಕ

(ಬಹುವಚನ xysti ಉಚ್ಚಾರಣೆ ಸಿಸ್ಟೈ).

  1. (ಪುರಾತನ ಗ್ರೀಸ್‍) ಚಾವಣಿಯ ಮುಖಮಂಟಪ; ವ್ಯಾಯಾಮಗಾರರು ಸಾಧನೆ ಮಾಡುತ್ತಿದ್ದ, ಚಾವಣಿಯುಳ್ಳ ಮುಖಮಂಟಪ.
  2. (ರೋಮನ್‍ ಪ್ರಾಚೀನ ಚರಿತ್ರೆ) ತೋಟದ ನಡಗೆದಾರಿ; ಉಪವನ ಪಥ; ಎತ್ತರಿಸಿದ, ತಿರುಗಾಟದ ರಸ್ತೆ.