xylophone ಸೈಲಹೋನ್‍
ನಾಮವಾಚಕ

ಕಾಷ್ಠ ತರಂಗ; ಸೆಲಹೋನ್‍; ಕ್ರಮಿಕ ವ್ಯತ್ಯಾಸದ ಉದ್ದದ ಮರದ ಅಥವಾ ಲೋಹದ ಪಟ್ಟಿಗಳನ್ನು ಜೋಡಿಸಿ, ಚಿಕ್ಕ ಮರದ ಬಡಿಗೆಯಿಂದ ಯಾ ಬಡಿಗೆಗಳಿಂದ ಬಡಿದು ನುಡಿಸುವ, ಒಂದು ಬಗೆಯ ವಾದ್ಯ. Figure: xylophone