xylography ಸೈಲಾಗ್ರಹಿ
ನಾಮವಾಚಕ
  1. ದಾರುಚಿತ್ರಣ; ಮರದ ಎಳೆಗಳನ್ನು ಕೃತಕವಾಗಿ ರೂಪಿಸಿದ ಅಲಂಕಾರ ಮಾದರಿ.
  2. ದಾರು ಮುದ್ರಣ; ಮುದ್ರಣದಲ್ಲಿ ಮರದಚ್ಚುಗಳ ಬಳಕೆ.