xerography ಸೆಅರಾಗ್ರಹಿ, ಸೆರಾಗ್ರಹಿ
ನಾಮವಾಚಕ

ನಕಲು ತೆಗೆಯಬೇಕಾದ ಪತ್ರದ ಅಥವಾ ದಾಖಲೆಯ ಬಿಂಬದಿಂದ ಬರುವ ಬೆಳಕಿಗೆ ಒಡ್ಡಿದ ಮೈಮೇಲೆ ವಿದ್ಯುದಾವೇಶವಿರುವ ಕಡೆಯಲ್ಲೆಲ್ಲ ಕಪ್ಪು ಅಥವಾ ಬಣ್ಣದ ಪುಡಿ ಅಂಟಿಕೊಳ್ಳುವ ಏರ್ಪಾಟಿರುವ, ಒಣನಕಲು ಅಥವಾ ಪ್ರತಿ ತಯಾರಿಕಾ ವಿಧಾನ.