xeranthemum ಸಿಅರ್ಯಾನ್ತಿಮಮ್‍
ನಾಮವಾಚಕ

(ಸಸ್ಯವಿಜ್ಞಾನ) ಸಿರಾಂಥಿಮಮ್‍; ಒಣಗಿದ, ಬಹುಕಾಲವಿರುವ ಸಂಯುಕ್ತಪುಷ್ಪಗಳನ್ನು ಬಿಡುವ, ಸಸ್ಯಗಳ ಕುಲ ಅಥವಾ ಆ ಕುಲದ ಗಿಡ.