xanthoma ಸ್ಯಾನ್ತೋಮ
ನಾಮವಾಚಕ

(ಬಹುವಚನ xanthomas ಅಥವಾ xanthomata ಉಚ್ಚಾರಣೆ ಸ್ಯಾನ್ತೋಮಟ). (ರೋಗಶಾಸ್ತ್ರ)

  1. ಹಳದಿಮಚ್ಚೆ ರೋಗ; (ಕುತ್ತಿಗೆ ಮೊದಲಾದವುಗಳ ಮೇಲೆ) ಅಲ್ಲಲ್ಲಿ ಹಳದಿ ಕಲೆಗಳುಂಟಾಗುವ ಚರ್ಮರೋಗ.
  2. ಅಂಥ ಕಲೆ, ಮಚ್ಚೆ.