wrath ರಾತ್‍
ನಾಮವಾಚಕ

(ಸಾಹಿತ್ಯಕ) ಸಿಟ್ಟು; ಕಡುಕೋಪ; ತೀವ್ರಕ್ರೋಧ.

ಪದಗುಚ್ಛ
  1. slow to wrath ಬೇಗ ಕೋಪಗೊಳ್ಳದ.
  2. vessels (or children) of wrath ದೈವಕೋಪಕ್ಕೆ ಯಾ ದೈವಶಿಕ್ಷೆಗೆ ಪಾತ್ರರು.