wowser ವೌಸರ್‍
ನಾಮವಾಚಕ

(ಆಸ್ಟ್ರೇಲಿಯ) (ಅಶಿಷ್ಟ)

  1. ಮಹಾನೇಮಿಷ್ಠ; ವೀರನೇಮಿಯಾದ – ಧರ್ಮಾಂಧ, ಮತಭ್ರಾಂತ.
  2. ವಿಘ್ನಸಂತೋಷಿ; ಸಂತೋಷಮಾರಿ; ವಿನೋದಗೇಡಿ; (ಸಹಜವಾದ) ಸುಖಸಂತೋಷಗಳಿಗೆ ವೈರಿಯಾದವನು.
  3. ಮದ್ಯವರ್ಜಕ; ಮದ್ಯಪಾನ ನಿರೋಧಿ.