See also 2wow  3wow  4wow
1wow ವೌ
ಭಾವಸೂಚಕ ಅವ್ಯಯ

(ಆಶ್ಚರ್ಯ ಯಾ ಪ್ರಶಂಸೆ ಸೂಚಿಸುವಲ್ಲಿ) ಅಬ್ಬಾ! ವಾಹ್‍! wow! look at that ಅಬ್ಬಾ, ಅದನ್ನು ನೋಡು.

See also 1wow  3wow  4wow
2wow ವೌ
ನಾಮವಾಚಕ

(ಅಶಿಷ್ಟ) ಭರ್ಜರಿ – ಗೆಲವು, ವಿಜಯ; ಅದ್ಭುತ ಜಯ.

See also 1wow  2wow  4wow
3wow ವೌ
ಸಕರ್ಮಕ ಕ್ರಿಯಾಪದ
  1. ಮನಸ್ಸಿನ ಮೇಲೆ ಬಹಳ ಪ್ರಭಾವವುಂಟುಮಾಡು.
  2. ವಿಶೇಷವಾಗಿ -ಪ್ರಚೋದಿಸು, ಉದ್ರೇಕಿಸು, ಕೆರಳಿಸು.
See also 1wow  2wow  3wow
4wow ವೌ
ನಾಮವಾಚಕ

ದೀರ್ಘಸ್ವರಗಳಲ್ಲಿ ಕೇಳಿಬರುವ ನಾದದ ಪುನರುತ್ಪಾದನೆಯಲ್ಲಿ ಆಗುವ, ನಿಧಾನ ಯಾ ಮಂದ ಶ್ರುತಿಯ ಏರಿಳಿತ, ಅಸ್ಥಿರತೆ, ಚಾಂಚಲ್ಯ.