woodshed ವುಡ್‍ಷೆಡ್‍
ನಾಮವಾಚಕ

ಸೌದೆ ಡಿಪೋ; ಕಟ್ಟಿಗೆ (ಸಂಗ್ರಹಿಸುವ) ಕೊಟ್ಟಿಗೆ.

ಪದಗುಚ್ಛ

something nasty in the woodshed (ಆಡುಮಾತು) ಗುಟ್ಟಾಗಿಟ್ಟ ಆಘಾತಕರ ಯಾ ಅಸಹ್ಯಕರ ವಿಷಯ.