woodman ವುಡ್‍ಮನ್‍
ನಾಮವಾಚಕ
  1. ಅರಣ್ಯ – ಪಾಲ, ರಕ್ಷಕ; ಕಾಡಿನ ಮರಗಳನ್ನು ನೋಡಿಕೊಳ್ಳುವವನು.
  2. ಮರ ಕಡಿಯುವವನು; ಕಟ್ಟಿಗೆಯವನು.