wishy-washy ವಿಷಿವಾಷಿ
ಗುಣವಾಚಕ
  1. (ಚಹ, ಸಾರು, ಮೊದಲಾದವು) ಸಪ್ಪೆಯಾದ; ನೀರುನೀರಾದ.
  2. (ಬರಹ ಮೊದಲಾದವುಗಳ ವಿಷಯದಲ್ಲಿ) ದುರ್ಬಲ; ನೀರಸ; ಸತ್ತ ಹೀನ.