wingding ವಿಂಗ್‍ಡಿಂಗ್‍
ನಾಮವಾಚಕ

(ಅಶಿಷ್ಟ)

  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗೌಜು ಗದ್ದಲದ ಕೂಟ, ಉತ್ಸವಾಚರಣೆ.
  2. (ಮದ್ದುಸೇವನೆಯ ವ್ಯಸನ ಯಾ ಚಟವುಳ್ಳ ವ್ಯಕ್ತಿಗೆ ಬರುವ, ನಿಜವಾದ ಯಾ ನಟನೆಯ) ಸೆಳೆತ; ಸೆಳವು.