window-shopper ವಿಂಡೋಷಾಪರ್‍
ನಾಮವಾಚಕ

ನೋಟದ – ವ್ಯಾಪಾರಿ, ಗಿರಾಕಿ; ವೀಕ್ಷಕ ವ್ಯಾಪಾರಿ; ಏನನ್ನೂ ಕೊಳ್ಳದೆ ಅಂಗಡಿಯ ಕಿಟಕಿಯಲ್ಲಿಟ್ಟಿರುವ ಸಾಮಾನುಗಳನ್ನು ಸುಮ್ಮನೆ ನೋಡುವ ವ್ಯಕ್ತಿ.