window-shop ವಿಂಡೋಷಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ window-shopped; ವರ್ತಮಾನ ಕೃದಂತ window-shopping).

ಏನನ್ನೂ ಕೊಳ್ಳದೆ, ಅಂಗಡಿಯ ಕಿಟಕಿಯಲ್ಲಿ ಪ್ರದರ್ಶನಕ್ಕಿಟ್ಟಿರುವ ಸಾಮಾನುಗಳನ್ನು ನೋಡು; ನೋಟದ ವ್ಯಾಪಾರ ಮಾಡು.