wincey ವಿನ್ಸಿ
ನಾಮವಾಚಕ
(ಬಹುವಚನ winceys).

ಉಣ್ಣೆಯ ಯಾ ಉಣ್ಣೆ ಹತ್ತಿ ಮಿಶ್ರಿತ, ಹಗುರವಾದ ಗಟ್ಟಿ ಬಟ್ಟೆ.